egress ಇಗ್ರೆಸ್‍
ನಾಮವಾಚಕ
  1. ನಿರ್ಗಮನ; ಬಹಿರ್ಗಮನ; ಹೊರಕ್ಕೆ ಹೋಗುವುದು.
  2. ನಿರ್ಗಮನ ಸ್ವಾತಂತ್ರ್ಯ; ಹೊರಕ್ಕೆ ಹೋಗುವ ಹಕ್ಕು.
  3. (ಖಗೋಳ ವಿಜ್ಞಾನ) ಮೋಕ್ಷ; ಬಿಡುಗಡೆ; ಮುಕ್ತಿ; ಗ್ರಹಣದಿಂದ ಯಾ ಸಂಕ್ರಮಣದಿಂದ ಆಕಾಶಕಾಯ ಹೊರಬರುವುದು.
  4. ಹೊರಹಾದಿ; ಹೊರಕ್ಕೆ ಹಾದಿ; ನಿರ್ಗಮನ ಯಾ ಬಹಿರ್ಗಮನ ಮಾರ್ಗ (ರೂಪಕವಾಗಿ ಸಹ).