egregious ಇಗ್ರೀಜಸ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) (ವ್ಯಕ್ತಿ, ಶೀಲ, ಮೊದಲಾದವುಗಳ ವಿಷಯದಲ್ಲಿ) ಪ್ರಖ್ಯಾತ; ಪ್ರಸಿದ್ಧ; ಅತಿಶಯವಾದ; ಮಿಗಿಲಾದ; ಸರ್ವೋತ್ಕೃಷ್ಟ; ಅತ್ಯುತ್ತಮ; ಲೋಕೋತ್ತರ: Pitt looked upon Clive as a splendid and egregious youth ಕೈವ್‍ ಒಬ್ಬ ಅದ್ಭುತ ಹಾಗೂ ಲೋಕೋತ್ತರ ತರುಣನೆಂದು ಪಿಟ್‍ ಭಾವಿಸಿದ.
  2. ಘೋರ(ವಾದ); ಮಹಾ; ತೀರಾ; ಭಾರಿ; ಅತಿದೊಡ್ಡ; ಪರಮ; ಶುದ್ಧ; ಪಕ್ಕಾ: egregious folly ಘೋರ ಅವಿವೇಕ. egregious blunder ಭಾರಿ ಪ್ರಮಾದ. egregious ass ಶುದ್ಧ — ಕತ್ತೆ, ದಡ್ಡ.