egotistic ಎಗಟಿಸ್ಟಿಕ್‍
ಗುಣವಾಚಕ
  1. ಅಹಂಕಾರದ.
  2. ಸ್ವಾರ್ಥಿ; ಸ್ವಾರ್ಥಪರ; ಸ್ವಪ್ರತಿಷ್ಠೆಯ; ದುರಭಿಮಾನದ; ತನ್ನ ಬಗ್ಗೆಯೇ ಸದಾ ಹೊಗಳಿಕೊಳ್ಳುವ.
  3. ಸ್ವಾರ್ಥಿಯಾದ; ಪರಹಿತವನ್ನು ಕಡೆಗಣಿಸಿ ಸ್ವಹಿತವನ್ನೇ ಸಾಧಿಸುವ.