egotism ಎಗಟಿಸಮ್‍
ನಾಮವಾಚಕ
  1. ಅಹಂಕಾರ; ನಾನು, ನನಗೆ ಎಂಬ ಪದಗಳನ್ನು ಪದೇಪದೇ ಬಳಸುವುದು.
  2. ಅಹಂಭಾವ; ತನ್ನ ಬಗ್ಗೆಯೇ ಮಾತನಾಡುವ ಅಭ್ಯಾಸ.
  3. ದುರಭಿಮಾನ; ದುರಹಂಕಾರ; ಸ್ವವಿಷಯ, ಸ್ವಸಾಮರ್ಥ್ಯಗಳ ಬಗ್ಗೆ ಅತಿಶಯವಾದ ಅಭಿಮಾನ.
  4. ಸ್ವಾರ್ಥ; ಸ್ವಾರ್ಥಪರತೆ.