egoistically ಎಗೋಇಸ್ಟಿಕಲಿ
ಕ್ರಿಯಾವಿಶೇಷಣ
  1. ದುರಭಿಮಾನದಿಂದ; ಅಹಂಭಾವದಿಂದ.
  2. ಅಹಂಕಾರದಿಂದ.
  3. ಸ್ವಾರ್ಥದಿಂದ; ಸ್ವಾರ್ಥತೆಯಿಂದ; ಸ್ವಾರ್ಥಪರನಾಗಿ.