egoism ಎಗೋಇಸಮ್‍
ನಾಮವಾಚಕ
  1. (ನೀತಿಶಾಸ್ತ್ರ) ಸ್ವಾರ್ಥತಾವಾದ; ಸ್ವಾರ್ಥಮೂಲ ತತ್ತ್ವ; ಸ್ವಾರ್ಥವೇ ನೈತಿಕ ನಡವಳಿಕೆಯ ಮೂಲವೆಂಬ ವಾದ.
  2. (ಉದ್ದೇಶಪೂರ್ವಕವಾಗಿ ಮಾಡಿಮಾಡಿ ಅಭ್ಯಾಸವೇ ಆಗಿಬಿಟ್ಟಿರುವ) ಸ್ವಾರ್ಥತೆ; ಸ್ವಾರ್ಥಪರತೆ.
  3. ಅಹಂಮನ್ಯತೆ; ಅಹಂಭಾವ; ಅಹಂ; ಅಹಮಭಿಮಾನ; ತನ್ನ ಅಭಿಪ್ರಾಯವೇ ಸರಿ ಎಂಬ ದುರಭಿಮಾನ.
  4. = egotism.