ego-ideal ಈಗೋಐಡೀಅಲ್‍
ನಾಮವಾಚಕ
  1. (ಮನಶ್ಶಾಸ್ತ್ರ) ವೈಯಕ್ತಿಕಾದರ್ಶ; ಸ್ವಂತ ಆದರ್ಶ; ಸಮಾಜದ ಮಾನ್ಯತೆ ಪಡೆದ ಮೌಲ್ಯಗಳ ಆಧಾರದ ಮೇಲೆ ವ್ಯಕ್ತಿಯು ಬಯಸುವ ಆದರ್ಶ ವ್ಯಕ್ತಿತ್ವ.
  2. ಸ್ವಯಮಾದರ್ಶ; ತನ್ನನ್ನು ತಾನೇ ಆದರ್ಶೀಕರಿಸುವುದು.