egg-timer ಎಗ್‍ಟೈಮರ್‍
ನಾಮವಾಚಕ
  1. ಮೊಟ್ಟೆ ಗಡಿಯಾರ; ಮೂರರಿಂದ ಐದು ನಿಮಿಷ ನಡೆಯುವ, ಮೊಟ್ಟೆಯನ್ನು ಎಷ್ಟು ಹೊತ್ತು ಬೇಯಿಸಬೇಕೆಂಬುದನ್ನು ತಿಳಿಯಲು ಬಳಸುವ, ಮರಳು ಗಡಿಯಾರ ಯಾ ಯಾವುದೇ ಗಡಿಯಾರ.
  2. ಮೊಟ್ಟೆಯನ್ನು ಬೇಯಿಸಲು ಬಳಸುವ ಸಾಧನ.