egg-plant ಎಗ್‍ಪ್ಲಾನ್ಟ್‍
ನಾಮವಾಚಕ

(ಸಸ್ಯವಿಜ್ಞಾನ)

  1. ಬಿಳಿಬದನೆ (ಗಿಡ); ನೆಲಗುಳ್ಳ; ಸೋಲಾನಮ್‍ ಮೆಲಂಜಿನ ಕುಲದ, ಕಡುನೇರಳೆ ಬಣ್ಣದ ಯಾ ಕೆಲವೊಮ್ಮೆ ಬಿಳಿ ಯಾ ಹಳದಿ ಬಣ್ಣದ ಕಾಯಿ ಬಿಡುವ ಗಿಡ. Figure: egg-plant
  2. ಈ ಗಿಡದ ಹಣ್ಣು ಯಾ ಕಾಯಿ.