egg-beater ಎಗ್‍ಬೀಟರ್‍
ನಾಮವಾಚಕ
  1. ಮೊಟ್ಟೆಮಂತು; ಮೊಟ್ಟೆಕಡೆಗೋಲು; ಮೊಟ್ಟೆಯ ಲೋಳೆಯನ್ನು ಕಲಸುವ ಯಾ ಕಡೆಯುವ ಸಾಧನ.
  2. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹೆಲಿಕಾಪ್ಟರು.