See also 2egalitarian
1egalitarian ಇಗ್ಯಾಲಿಟೇರಿಅನ್‍
ಗುಣವಾಚಕ

ಸಮಾನತಾವಾದದ; ಮಾನವಕೋಟಿಯ ಸಮಾನತೆಯಲ್ಲಿ ನಂಬಿಕೆಯಿರುವ.

See also 1egalitarian
2egalitarian ಇಗ್ಯಾಲಿಟೇರಿಅನ್‍
ನಾಮವಾಚಕ

ಸಮಾನತಾವಾದಿ; ಮನುಷ್ಯರ ಸಮಾನತೆಯಲ್ಲಿ ನಂಬಿಕೆ ಇರುವವನು; ಅವಕಾಶಗಳು ಮತ್ತು ಹಕ್ಕುಗಳು ಮಾನವರೆಲ್ಲರಿಗೂ ಸಮಾನವಾಗಿರಬೇಕೆಂದು ನಂಬಿರುವವನು.