eftsoons ಎಹ್ಟ್‍ಸೂನ್ಸ್‍
ಕ್ರಿಯಾವಿಶೇಷಣ
  1. (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಕೂಡಲೆ; ಬೇಗನೆ; ತತ್‍ಕ್ಷಣ.
  2. ಒಮ್ಮೊಮ್ಮೆ; ಆಗಾಗ; ಆಗೀಗ.