effusion ಇ(ಎ)ಹ್ಯೂಷನ್‍
ನಾಮವಾಚಕ
  1. ಪ್ರವಾಹ; ಹರಿವು; ತಡೆಯಿಲ್ಲದ, ನಿರರ್ಗಳವಾದ, ಸಂತತವಾದ ಹರಿವು.
  2. (ಸಾಹಿತ್ಯತಿಯ ವಿಷಯದಲ್ಲಿ, ಅನೇಕವೇಳೆ ತುಚ್ಛವಾಗಿ ಹೇಳುವಾಗ) ವಾಕ್ಪ್ರವಾಹ; ವಾಗ್ಧಾರೆ; ನಿರರ್ಗಳವಾದ ಮಾತು.
  3. (ರೋಗಶಾಸ್ತ್ರ) ನಿಸ್ರಾವ; ಸಂಚಯ; ತನ್ನ ಸ್ವಾಭಾವಿಕ ಸ್ಥಳವನ್ನು ಬಿಟ್ಟು ಅಂಗಾಂಶಗಳಲ್ಲಿ ಯಾ ಯಾವುದೇ ಟೊಳ್ಳಿನಲ್ಲಿ ದ್ರವ ತುಂಬಿಕೊಳ್ಳುವುದು.
  4. (ರೋಗಶಾಸ್ತ್ರ) ಅಂಥ ದ್ರವ.
ಪದಗುಚ್ಛ

effusion of blood ರಕ್ತಪಾತ; ರಕ್ತಪ್ರವಾಹ.