effrontery ಇಹ್ರಂಟರಿ
ನಾಮವಾಚಕ

ನಾಚಿಗೆಟ್ಟ ಧಾಷ್ಟ; ಮಾನಗೆಟ್ಟತನ; ನಾಚಿಕೆಯಿಲ್ಲದ ಉದ್ಧಟತನ; ನಿರ್ಲಜ್ಜ ಔದ್ಧತ್ಯ.