effortless ಎಹರ್ಟ್‍ಲಿಸ್‍
ಗುಣವಾಚಕ
  1. ಅಪ್ರಯತ್ನದ; ಪ್ರಯತ್ನವಿಲ್ಲದ; ಶ್ರಮಪಡದ; ಪ್ರಯತ್ನ ರಹಿತವಾದ.
  2. ಸುಲಭವಾದ; ಸಲೀಸಾದ; ಅನಾಯಾಸವಾದ; ನಿರಾಯಾಸವಾದ; ಪ್ರಯಾಸವಲ್ಲದ; ಶ್ರಮರಹಿತ; ಪ್ರಯತ್ನಪೂರ್ವಕವಲ್ಲದ: she walked with effortless grace ಅವಳು ಪ್ರಯತ್ನಪೂರ್ವಕವಾಗಿರದ ಸೊಬಗಿನಿಂದ ನಡೆದಳು. effortless singing ಅನಾಯಾಸ ಗಾಯನ; ಶ್ರಮವಿಲ್ಲದ ಹಾಡುಗಾರಿಕೆ.
  3. (ಪ್ರಾಚೀನ ಪ್ರಯೋಗ) ಪ್ರಯತ್ನ ಮಾಡದ; ಅಪ್ರತ್ತ; ನಿಷ್ಕ್ರಿಯ.