effortful ಎಹರ್ಟ್‍ಹುಲ್‍
ಗುಣವಾಚಕ

ಪ್ರಯಾಸದ; ಶ್ರಮಸಹಿತವಾದ; ಪ್ರಯತ್ನಪೂರ್ಣವಾದ; ಕಷ್ಟಪಟ್ಟು ಸಾಧಿಸಿದ.