effort ಎಹರ್ಟ್‍
ನಾಮವಾಚಕ
  1. ಯತ್ನ; ಪ್ರಯತ್ನ; ಉದ್ಯಮ; ಶ್ರಮ; ಪ್ರಯಾಸ; ತೊಡಕು.
  2. (ಬಳಸಿದ, ಪ್ರಯೋಗಿಸಿದ) ಶಕ್ತಿ; ಬಲ.
  3. ವಿಶೇಷ ಚಟುವಟಿಕೆಗಳು, ಕಾರ್ಯಾಚರಣೆಗಳು.
  4. (ಆಡುಮಾತು) ಸಾಧನೆ; ಏಕಾಗ್ರತೆಯಿಂದ ಯಾ ವಿಶೇಷ ಶ್ರಮವಹಿಸಿ ಪಡೆದದ್ದು, ಸಾಧಿಸಿದ್ದು, ನಿರ್ವಹಿಸಿದ್ದು: that is a pretty good effort ಅದೊಂದು ಬಹಳ ಒಳ್ಳೆಯ ಸಾಧನೆ.