efflux ಎಹ್ಲಕ್ಸ್‍
ನಾಮವಾಚಕ
  1. (ರೂಪಕವಾಗಿ ಸಹ) (ದ್ರವ, ಅನಿಲಗಳ) ಹೊರಸೂಸಿಕೆ; ನಿಷ್ಕಾಸ; ನಿಷ್ಕ್ರಮಣ.
  2. ಹೊರಸೂಸಿದ್ದು; ಬಹಿಃಪ್ರವಾಹ.