effluvium ಎಹ್ಲೂವಿಅಮ್‍
ನಾಮವಾಚಕ
(ಬಹುವಚನ effluiva, effluviums).
  1. (ಶ್ವಾಸಕೋಶಗಳಿಗೂ ಘ್ರಾಣೇಂದ್ರಿಯಕ್ಕೂ ಕೆಡಕು ಮಾಡುವ) ದುರ್ಗಂಧದ ಹಬೆ; ದುರ್ಗಂಧ; ನಾತ.
  2. ಅಯಸ್ಕಾಂತ ಮೊದಲಾದವುಗಳಿಂದ ಹೊರಬರುವುದೆಂದು ನಂಬಲಾಗಿದ್ದ ಸೂಕ್ಷ್ಮಕಣಗಳು.