effluence ಎಹ್ಲುಅನ್ಸ್‍
ನಾಮವಾಚಕ
  1. (ರೂಪಕವಾಗಿ ಸಹ) (ಬೆಳಕು, ವಿದ್ಯುತ್ತು, ಮೊದಲಾದವುಗಳ) ಹೊರಸೂಸಿಕೆ; ನಿಷ್ಕಾಸ; ನಿಷ್ಕ್ರಮಣ; ಬಹಿರ್ಗಮನ; ಹೊರಹೊಮ್ಮಿಕೆ.
  2. ಸೂಸಲು; ಪ್ರವಾಹ; ಹೊರಸೂಸಿ ಬಂದುದು; ಹೊರಹೊಮ್ಮಿದುದು.