effloresce ಎಹ್‍ಲರೆಸ್‍
ಅಕರ್ಮಕ ಕ್ರಿಯಾಪದ
  1. (ರೂಪಕವಾಗಿ ಸಹ) ಹೂವಾಗು; ಹೂವರಳು; ಹೂಬಿರಿ; ಹೂಬಿಡು; ಪುಷ್ಪಿಸು.
  2. (ರಸಾಯನವಿಜ್ಞಾನ) (ನೀರಿನ ಅಣುಗಳೊಂದಿಗೆ ಸ್ಪಟಿಕೀಕರಿಸಿರುವ ಲವಣಗಳ ವಿಷಯದಲ್ಲಿ) ಸ್ಫುಟಿಸು; ಅರಳು; ನೀರನ್ನು ಕಳೆದುಕೊಂಡು ಪುಡಿಯಾಗು.
  3. (ರಸಾಯನವಿಜ್ಞಾನ) (ಲವಣಗಳ ವಿಷಯದಲ್ಲಿ) ಸ್ಫುಟಿಸು; ಮೇಲ್ಮೈಗೆ ಬಂದು ಸ್ಫಟಿಕೀಕರಿಸು, ಹರಳಾಗು.
  4. (ನೆಲ, ಗೋಡೆಗಳ ವಿಷಯದಲ್ಲಿ) ಹರಳುಗಟ್ಟು; ಉಪ್ಪುಗಟ್ಟು; ಉಪ್ಪಿನ ಕಣಗಳಿಂದ ಮುಚ್ಚಿಕೊ.