efficiency ಇಹಿಷನ್ಸಿ
ನಾಮವಾಚಕ
  1. ಕಾರ್ಯಕಾರಿತ್ವ; ಫಲಕಾರಿತ್ವ.
  2. ದಕ್ಷತೆ; ಶಕ್ತಿ; ಸಾಮರ್ಥ್ಯ; ಕಾರ್ಯಪಟುತ್ವ.
  3. (ಯಂತ್ರಶಾಸ್ತ್ರ, ಭೌತವಿಜ್ಞಾನ) ದಕ್ಷತೆ; ನಡೆದ, ಜರುಗಿದ, ಎಸಗಿದ ಕಾರ್ಯಕ್ಕೂ ವ್ಯಯವಾದ ಶಕ್ತಿಗೂ ಇರುವ ಅನುಪಾತ, ದಾಮಾಷಾ.
  4. = efficiency apartment.