efficacious ಎಹಿಕೇಷಸ್‍
ಗುಣವಾಚಕ

(ವಸ್ತುವಿನ ವಿಷಯದಲ್ಲಿ) ಫಲಕಾರಿ; ಪರಿಣಾಮಕಾರಿ; ಫಲ ನೀಡುವ; ಕಾರ್ಯಸಾಧಕ; ಗುಣಕಾರಿ; ಆಪೇಕ್ಷಿತ ಫಲವನ್ನು (ಖಂಡಿತವಾಗಿ) ನೀಡುವ.