effeteness ಎ(ಇ)ಹೀಟ್‍ನಿಸ್‍
ನಾಮವಾಚಕ
  1. ಬಳಲಿದ ಸ್ಥಿತಿ; ಜೀರ್ಣಸ್ಥಿತಿ; ಸುಸ್ತು.
  2. ಶಕ್ತಿಹೀನತೆ; ನಿತ್ರಾಣಸ್ಥಿತಿ; ಬಲಹೀನತೆ.
  3. (ಪ್ರಾಣಿ, ಮರುಭೂಮಿ, ಮೊದಲಾದವುಗಳ ವಿಷಯದಲ್ಲಿ) ನಿಷ್ಫಲತೆ; ಗೊಡ್ಡುತನ; ಸತ್ತ್ವಹೀನತೆ; ಬೀಳು; ಬಂಜರು.