effete ಎ(ಇ)ಹೀಟ್‍
ಗುಣವಾಚಕ
  1. ಬಳಲಿದ; ಸೋತುಹೋದ; ಸುಸ್ತಾದ.
  2. ಶಕ್ತಿ ಇಲ್ಲದ; ನಿತ್ರಾಣ; ಬಲಹೀನ; ದುರ್ಬಲ; ಸತ್ತ್ವಹೀನ.
  3. (ಪ್ರಾಣಿ, ಮರುಭೂಮಿ, ಮೊದಲಾದವುಗಳ ವಿಷಯದಲ್ಲಿ) ನಿಷ್ಫಲವಾದ; ಗೊಡ್ಡಾದ; ಬಂಜೆ; ಬೀಳುಬಿದ್ದ.