effervesce ಎಹರ್ವೆಸ್‍
ಅಕರ್ಮಕ ಕ್ರಿಯಾಪದ
  1. (ರಸಾಯನವಿಜ್ಞಾನ) ಬುದ್ಬುದಿಸು; ಉಕ್ೇಳು; ಗುಳ್ಳೆ ಏಳು.
  2. (ಸಾಮಾನ್ಯವಾಗಿ ದ್ರವದ ವಿಷಯದಲ್ಲಿ) ಅನಿಲದ ಗುಳ್ಳೆಗಳನ್ನು ಹೊರಡಿಸು.
  3. (ರೂಪಕವಾಗಿ) (ವ್ಯಕ್ತಿಯ ವಿಷಯದಲ್ಲಿ) ಉಬ್ಬು; ಉತ್ಸಾಹ ತೋರು; ಹುಮ್ಮಸ್ಸು ತೋರು; ಹುರುಪು ತೋರು.
  4. (ಅನಿಲದ ವಿಷಯದಲ್ಲಿ) ಬುದ್ಬುದಿಸು; (ದ್ರವದಿಂದ) ಗುಳ್ಳೆಗುಳ್ಳೆಯಾಗಿ ಏಳು, ಹೊರಬರು.