effendi ಎಹೆಂಡಿ
ನಾಮವಾಚಕ
  1. (ಚರಿತ್ರೆ) (ತುರ್ಕಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ವಿದ್ವಾಂಸರಿಗೆ ಸಂಬೋಧನೆಯಲ್ಲಿ ಬಳಸುವ ಔಪಚಾರಿಕ ಬಿರುದಾದ) ಸ್ವಾಮಿ; ಹುಜೂರ್‍; ಒಡೆಯ; ಬುದ್ದಿ.
  2. (ಪೂರ್ವ ಮೆಡಿಟರೇನಿಯನ್‍ ಮತ್ತು ಅರಬ್‍ ದೇಶಗಳಲ್ಲಿ) ವಿದ್ವಾಂಸ; ಪಂಡಿತ.