effectually ಇಹೆಕ್‍ಟ್ಯು(ಚು)ಅಲಿ
ಕ್ರಿಯಾವಿಶೇಷಣ

ಪರಿಣಾಮಕರವಾಗಿ; ಸಾರ್ಥಕವಾಗಿ; ಸಫಲವಾಗಿ; ಫಲಪ್ರದವಾಗಿ.