effectual ಇಹೆಕ್‍ಟ್ಯು(ಚು)ಅಲ್‍
ಗುಣವಾಚಕ
  1. ಕಾರ್ಯಸಾಧಕ; ಫಲಕಾರಿ; ಉದ್ದೇಶಸಾಧಕ; ಪರಿಣಾಮಕಾರಿ.
  2. ಕ್ರಮಬದ್ಧ; ಊರ್ಜಿತ; ಸಾರ್ಥಕ; ಸಫಲ: effectual record or letter ಕ್ರಮಬದ್ಧ ದಾಖಲೆ ಯಾ ಪತ್ರ.