effectively ಇಹೆಕ್ಟಿವ್‍ಲಿ
ಕ್ರಿಯಾವಿಶೇಷಣ
  1. ಪರಿಣಾಮಕಾರಿಯಾಗಿ; ಕಾರ್ಯಕಾರಿಯಾಗಿ; ಪ್ರಭಾವಶಾಲಿಯಾಗಿ.
  2. ಬಲವಾಗಿ; ಪೂರ್ತಿಯಾಗಿ; ಸಂಪೂರ್ಣವಾಗಿ: the rain effectively blotted out the landscape ಮಳೆ ಅಲ್ಲಿನ ಭೂಶ್ಯವನ್ನು ಸಂಪೂರ್ಣವಾಗಿ ಮರೆಮಾಡಿತು.
  3. ದಕ್ಷವಾಗಿ; ಸಮರ್ಥವಾಗಿ.