effacement ಇಹೇಸ್‍ಮಂಟ್‍
ನಾಮವಾಚಕ
  1. (ರೂಪಕವಾಗಿ ಸಹ) ಅಳಿಸಿಹಾಕಿಬಿಡುವಿಕೆ; ತೊಡೆದುಬಿಡುವುದು; ಉಜ್ಜಿಬಿಡುವುದು; ನಾಶ; ನಿರ್ನಾಮ.
  2. ಕಡೆಗಣಿಸಿಕೊಳ್ಳುವಿಕೆ; ಅಲ್ಪನೆಂದು ಭಾವಿಸುವಿಕೆ.