efface ಇಹೇಸ್‍
ಸಕರ್ಮಕ ಕ್ರಿಯಾಪದ
  1. ಅಳಿಸು; ಅಳಿಸಿಹಾಕು; ತೊಡೆದುಹಾಕು; ಉಜ್ಜಿಬಿಡು; ಒರೆಸು.
  2. (ರೂಪಕವಾಗಿ) (ನೆನಪು ಮೊದಲಾದವನ್ನು) ತೊಡೆದುಹಾಕು; ಅಳಿಸಿಕೊ; ನಿರ್ಮೂಲಮಾಡು; ನಾಶಗೊಳಿಸು; ಹುಟ್ಟಡಗಿಸು; ನಿರ್ನಾಮಮಾಡು; ಕುರುಹೇ ಇಲ್ಲದಂತೆ ಮಾಡು.
  3. ಅತಿಶಯವೆನ್ನಿಸು; ಮಿಗು; ಮೀರು; ಕಣ್ಮರೆಮಾಡು; ಮಸಕುಗೊಳಿಸು; ಮರೆಮಾಡು.
  4. (ಆತ್ಮಾರ್ಥಕ) ಕಡೆಗಣಿಸಿಕೊ; ಅಲ್ಪನೆಂದು ಭಾವಿಸು, ಪರಿಗಣಿಸು: he has completely effaced himself ಅವನು ತನ್ನನ್ನು ಪೂರ್ತಿ ಕಡೆಗಣಿಸಿಕೊಂಡಿದ್ದಾನೆ.