eff ಎಹ್‍
ಸಕರ್ಮಕ ಕ್ರಿಯಾಪದ

(eff off = $^1$fuck ( ಅಕರ್ಮಕ ಕ್ರಿಯಾಪದ ಸಹ).)

ಅಕರ್ಮಕ ಕ್ರಿಯಾಪದ

fuck ಯಾ ಅದೇ ರೀತಿಯ ನಿಷಿದ್ಧಪದವನ್ನು ಹೇಳು, ಆಡು.

ಪದಗುಚ್ಛ

eff and blind ತೀಕ್ಷ್ಣವಾದ ಬೈಗುಳಗಳನ್ನು ಬಳಸು.