eerie ಇಅರಿ
ಗುಣವಾಚಕ
  1. (ಭೂತ, ಪ್ರೇತ, ಮೊದಲಾದವುಗಳಲ್ಲಿನ) ಮೂಢನಂಬಿಕೆಯಿಂದ ಅಂಜಿಸುವ, ಹೆದರಿಸುವ.
  2. ಮಂಕು ಕವಿದ; ಕತ್ತಲು ಕವಿದ.
  3. ವಿಚಿತ್ರ; ವಿಲಕ್ಷಣ; ವಿಜಾತೀಯ; ವಿಕಟ; ವಿಕರಾಳ; ಭಯ ಹುಟ್ಟಿಸುವ.