eelworm ಈಲ್‍ವರ್ಮ್‍
ನಾಮವಾಚಕ

ಹಾವುಮೀನುಹುಳು; ಗಿಡಗಳಿಗೆ ರೋಗತರುವ, ಸ್ವತಂತ್ರವಾಗಿ ಬದುಕುವ ಯಾ ಗಿಡಗಳ ಪರೋಪಜೀವಿಯಾಗಿರುವ, ತಂತುವಿನಾಕಾರದ ತೆಳು ಕ್ರಿಮಿ.