eel ಈಲ್‍
ನಾಮವಾಚಕ
  1. ಹಾವುಮೀನು; ತೆಳುದೇಹದ, ಈಜುರೆಕ್ಕೆಗಳು ಅಷ್ಟಾಗಿ ಬೆಳೆಯದ, ಹಾವಿನ ರೂಪದ ಮೀನು. Figure: eel-1
  2. (ರೂಪಕವಾಗಿ) ನುಣುಚಾಳಿ; ನುಣುಚಿ ಜಾರಿಹೋಗುವ ಪ್ರಾಣಿ ಯಾ ವ್ಯಕ್ತಿ.
  3. (ಆಡುಮಾತು) ಸಿರ್ಕಾದಲ್ಲೂ (ವಿನಿಗರ್‍), ಹುದುಗಿಹಾಕಿದ ಕಲಸುಹಿಟ್ಟಿನಲ್ಲೂ ಕಾಣಿಸುವ ಸೂಕ್ಷ ಜೀವಿ.