eduction ಇಡಕ್‍ಷನ್‍
ನಾಮವಾಚಕ
  1. ಪ್ರಕಾಶನ; ಪ್ರಕಟನ; (ಅವ್ಯಕ್ತವಾಗಿರುವುದನ್ನು) ಪ್ರಕಾಶಕ್ಕೆ ತರುವುದು; ಬೆಳಕಿಗೆ ತರುವುದು; ಹೊರಹೊಮ್ಮಿಸುವುದು.
  2. (ರಸಾಯನವಿಜ್ಞಾನ) ಬೇರ್ಪಡಿಸಿಕೆ; (ಯಾವುದೇ ಪದಾರ್ಥವನ್ನು) ರಾಸಾಯನಿಕ ಸಂಯೋಗದಿಂದ ಬೇರ್ಪಡಿಸುವುದು.
  3. ಅನುಮಿತಿ; ಅನುಮಾನ; (ದತ್ತ ಆಧಾರಗಳಿಂದ ಸಂಖ್ಯೆಯನ್ನು, ತತ್ತ್ವವನ್ನು) ತರ್ಕಿಸಿ ತೆಗೆಯುವುದು.