educible ಇಡ್ಯೂಸಿಬ್‍ಲ್‍
ಗುಣವಾಚಕ
  1. ಹೊರದೆಗೆಯಬಹುದಾದ.
  2. (ರಸಾಯನವಿಜ್ಞಾನ) ಬಿಡಿಸಬಹುದಾದ; ಬೇರ್ಪಡಿಸಬಹುದಾದ; ರಾಸಾಯನಿಕ ಸಂಯೋಗದಿಂದ ಬಿಡಿಸಬಹುದಾದ.
  3. ತರ್ಕಿಸಬಹುದಾದ; ಅನುಮಾನಿಸಬಹುದಾದ.