educational ಎಡ್ಯೂ(ಡ್ಯು)ಕೇಷನಲ್‍, ಎಜು(ಜೂ)ಕೇಷನಲ್‍
ಗುಣವಾಚಕ
  1. ಪೋಷಣೆಯ.
  2. ಶಿಕ್ಷಣದ; ಶೈಕ್ಷಣಿಕ; ಕಲಿಕೆಗೆ ಸಂಬಂಧಿಸಿದ.
  3. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ.
  4. ಶೈಕ್ಷಣಿಕ; ಅರಿವುಂಟುಮಾಡುವ; ಅರಿವು ಹೆಚ್ಚಿಸುವ; ಜ್ಞಾನಪ್ರದ; ತಿಳುವಳಿಕೆ ನೀಡುವ: educational show ಶೈಕ್ಷಣಿಕ ಪ್ರದರ್ಶನ.