education ಎಡ್ಯೂ(ಡ್ಯು)ಕೇಷನ್‍, ಎಜು(ಜೂ)ಕೇಷನ್‍
ನಾಮವಾಚಕ
  1. (ಎಳೆಯರನ್ನು) ಸಾಕಿ ಬೆಳೆಸುವುದು; ಸಲಹುವುದು; ಪೋಷಣೆ; ಲಾಲನೆಪಾಲನೆ.
  2. ಶಿಕ್ಷಣ; ಬೋಧನೆ; ತಯಾರಿ; ತರಬೇತು; ಕಲಿಸುವುದು; ಶಿಕ್ಷಣ ಕೊಡುವುದು.
  3. ಕಲಿಕೆ; ಕಲಿಯುವುದು.
  4. (ಕ್ರಮಬದ್ಧ) ಶಿಕ್ಷಣ; ಕಲಿಕೆ.
  5. ವಿದ್ಯೆ; ವಿದ್ಯಾಭ್ಯಾಸ; ಓದುಬರಹ; ಶಿಕ್ಷಣ ಕ್ರಮ, ಪದ್ಧತಿ.
  6. ನೀತಿ ನಡೆವಳಿಗಳ ಯಾ ಬುದ್ಧಿಶಕ್ತಿಯ ವಿಕಾಸ, ಬೆಳವಣಿಗೆ, ಅಭಿವರ್ಧನೆ.
  7. (ಗಾದಿಗಳ) ಶಿಕ್ಷಣ; ಪಳಗಿಸುವಿಕೆ; ತಯಾರಿ; ತರಬೇತು.
ಪದಗುಚ್ಛ
  1. art education ಕಲಾ ಶಿಕ್ಷಣ.
  2. classical education ಪ್ರಾಚೀನ (ಗ್ರೀಕ್‍, ಲ್ಯಾಟಿನ್‍) ಶಿಕ್ಷಣ ಪದ್ಧತಿ.
  3. commercial education ವಾಣಿಜ್ಯ ಶಿಕ್ಷಣ; ವ್ಯಾಪಾರ ಶಿಕ್ಷಣ.