educable ಎಡ್ಯು(ಜು)ಕಬ್‍ಲ್‍
ಗುಣವಾಚಕ

ಕಲಿಸಬಹುದಾದ; ವಿದ್ಯಾಭ್ಯಾಸ ಮಾಡಿಸಬಹುದಾದ; ಶಿಕ್ಷಣಸಾಧ್ಯ; ಕಲಿಯಬಲ್ಲ; ತಿದ್ದಬಹುದಾದ; ತರಬೇತು ನೀಡಬಹುದಾದ; ಹೇಳಿಕೊಡಬಹುದಾದ.