edify ಎಡಿಹೈ
ಸಕರ್ಮಕ ಕ್ರಿಯಾಪದ
  1. ಆಧ್ಯಾತ್ಮಿಕವಾಗಿ ಉತ್ತಮಗೊಳಿಸು; ಆತ್ಮೋದ್ಧಾರಕ್ಕೆ ಮಾರ್ಗ ತೋರು.
  2. ನೈತಿಕವಾಗಿ ಮೇಲೆತ್ತು; ನೀತಿಬೋಧೆ ಮಾಡು; ನೀತಿಯನ್ನು ಉಪದೇಶಿಸು.
  3. ಮನಸ್ಸನ್ನು ಅಭಿದ್ಧಿಗೊಳಿಸು.
  4. (ಹೆಚ್ಚಾಗಿ ವ್ಯಂಗ್ಯಾರ್ಥದಲ್ಲಿ) ಉಪದೇಶಿಸು; ಬೋಧಿಸು; ನೀತಿಬೋಧೆ ಮಾಡು; ತಿಳಿವಳಿಕೆ ಕೊಡು; ಜ್ಞಾನ ನೀಡು.