edification ಎಡಿಹಿಕೇಷನ್‍
ನಾಮವಾಚಕ
  1. ಆತ್ಮೋದ್ಧಾರ; ಆತ್ಮೋನ್ನತಿ; ಆಧ್ಯಾತ್ಮಿಕ ಪ್ರಯೋಜನ.
  2. ನೈತಿಕ ಅಭಿದ್ಧಿ.
  3. ಮಾನಸಿಕ — ಬೆಳವಣಿಗೆ, ಅಭಿದ್ಧಿ.
  4. (ವ್ಯಂಗವಾಗಿ ಸಹ) (ಒಬ್ಬನನ್ನು ಉತ್ತಮಗೊಳಿಸುವ) ಅರಿವು; ತಿಳಿವಳಿಕೆ; ಜ್ಞಾನ; ನೀತಿಬೋಧೆ.