edict ಈಡಿಕ್ಟ್‍
ನಾಮವಾಚಕ

(ತಕ್ಕ ಅಧಿಕಾರಿ ಘೋಷಿಸಿದ, ಪ್ರಕಟಿಸಿದ) ಆಜ್ಞೆ; ರಾಜಶಾಸನ; ರಾಜಲೇಖ; ಫರ್ಮಾನು; ಹುಕುಮು; ಆದೇಶ; ವಿಧಿ; ಕಟ್ಟಳೆ.

ಪದಗುಚ್ಛ

Edict of Nantes ನಾಂತೆಯ ಶಾಸನ; ಪ್ರಾಟೆಸ್ಟಂಟರ ಬಗ್ಗೆ ಸಹನೆ ತೋರಲು ಹ್ರಾನ್ಸಿನ ನಾಲ್ಕನೆಯ ಹೆನ್ರಿ ಹೊರಡಿಸಿದ, ಆಮೇಲೆ ಹದಿನಾಲ್ಕನೆಯ ಲೂಯಿ ಹಿಂತೆಗೆದುಕೊಂಡ, ರಾಜಾಜ್ಞೆ.