See also 2edible
1edible ಎಡಿಬ್‍ಲ್‍
ಗುಣವಾಚಕ

ತಿನ್ನುವಂತಹ; ತಿನ್ನಲು ಬರುವ; ತಿನ್ನಲು ಯೋಗ್ಯ; ಖಾದ್ಯ; ಭೋಜ್ಯ.

See also 1edible
2edible ಎಡಿಬ್‍ಲ್‍
ನಾಮವಾಚಕ

ತಿಂಡಿತಿನಸು; ಭಕ್ಷ್ಯ; ಖಾದ್ಯ.