edgy ಎಜಿ
ಗುಣವಾಚಕ
  1. ಚೂಪುತಿದಿಯ; ಚೂಪಲಗಿನ; ಕೂರ್ಮೊನೆಯ.
  2. (ಚಿತ್ರಕಲೆ) ಬಹಳ ಸ್ಫುಟವಾದ; ಕೂರಾದ ಹೊರರೇಖೆಯುಳ್ಳ.
  3. ಕಿರಿಕಿರಿಯ; ಸಿಡುಕಿನ; ರೇಗುಸ್ವಭಾವದ.