edging-shears ಎಜಿಂಗ್‍ಷಿಅರ್ಸ್‍
ನಾಮವಾಚಕ

(ಹುಲ್ಲುಗಾವಲಿನಲ್ಲಿ ಮಟ್ಟಸವಾಗಿ ಅಂಚಿನ ಹುಲ್ಲು ಕತ್ತರಿಸಲು ಬಳಸುವ) ಹೆಗ್ಗತ್ತರಿ; ಮಟ್ಟಸಗತ್ತರಿ; ಅಂಚುಗತ್ತರಿ.