edging ಎಜಿಂಗ್‍
ನಾಮವಾಚಕ
  1. (ಯಾವುದಕ್ಕೇ) ಅಂಚು ಕಟ್ಟುವುದು; ಕರೆಕಟ್ಟುವುದು.
  2. (ಮುಖ್ಯವಾಗಿ ಮೆಲ್ಲಗೆ ಮತ್ತು ಓರೆಯಾಗಿ, ಗೊತ್ತಾಗದಂತೆ) ನುಸುಳುವುದು; ಸಾಗುವುದು; ಸರಿಯುವುದು; ತೂರಿಕೆ.
  3. (ಉಡುಪು ಮೊದಲಾದವುಗಳ) ಅಂಚು; ಕರೆ; ಅರುಗು.
  4. (ಹುಲ್ಲು ಮೊದಲಾದವುಗಳ) ಅಂಚು ಕತ್ತರಿಸುವುದು; ಅಂಚಿನಲ್ಲಿರುವುದನ್ನು ಕತ್ತರಿಸಿ ಸಮನಾಗಿರುವಂತೆ ಮಾಡುವುದು.