edgeways ಎಜ್‍ವೇಸ್‍
ಕ್ರಿಯಾವಿಶೇಷಣ
  1. ಅಂಚು ಮೇಲಾಗಿ; ಅರುಗು ಮೇಲಾಗಿ; ಏಣು ಮುಂದಾಗಿ.
  2. (ಎರಡು ವಸ್ತುಗಳ ವಿಷಯದಲ್ಲಿ) ಏಣಿಗೆ ಏಣು ಸೇರಿ; ಅಂಚುಗೂಡಿ; ಮೊನೆಮೊನೆಗೂಡಿ; ತುದಿತುದಿಗೂಡಿ.
ನುಡಿಗಟ್ಟು

get a word in edgeways (ವಾಚಾಳಿ ಮಾತು ನಿಲ್ಲಿಸಿದಾಗ ತನ್ನ) ಮಾತನ್ನು ತೂರಿಸು; ಮಾತಿಗೆ ಅವಕಾಶ ಮಾಡಿಕೊ: he had to raise his voice to get a word in edgeways ತನ್ನದೊಂದು ಮಾತನ್ನು ತೂರಿಸಲು ಅವನು ಧ್ವನಿ ಎತ್ತರಿಸಿ ಮಾತನಾಡಬೇಕಾಯಿತು.