See also 2edentate
1edentate ಇಡೆಂಟೇಟ್‍
ಗುಣವಾಚಕ

(ಜೀವವಿಜ್ಞಾನ)

  1. (ಪ್ರಾಣಿಗಳ ವಿಷಯದಲ್ಲಿ) ಬಾಚಿಹಲ್ಲು ಮತ್ತು ಕೋರೆ ಹಲ್ಲುಗಳಿಲ್ಲದಿರುವ.
  2. (ಪ್ರಾಣಿಗಳ ವಿಷಯದಲ್ಲಿ) ಸ್ವಲ್ಪ ದಂತಿ; ಕೆಲವೇ ಹಲ್ಲುಗಳಿರುವ.
  3. (ಪ್ರಾಣಿಗಳ ವಿಷಯದಲ್ಲಿ) ಹಲ್ಲಿಲ್ಲದಿರುವ; ನಿರ್ದಂತಿ; ಅದಂತಿ.
See also 1edentate
2edentate ಇಡೆಂಟೇಟ್‍
ನಾಮವಾಚಕ

(ಜೀವವಿಜ್ಞಾನ)

  1. ಬಾಚಿಹಲ್ಲು ಮತ್ತು ಕೋರೆಹಲ್ಲುಗಳಿಲ್ಲದಿರುವ ಪ್ರಾಣಿ.
  2. ಸ್ವಲ್ಪದಂತಿ; ಕೆಲವೇ ಹಲ್ಲುಗಳಿರುವ ಪ್ರಾಣಿ.
  3. ನಿರ್ದಂತಿ; ಅದಂತಿ; ಹಲ್ಲಿಲ್ಲದ (ಮುಖ್ಯವಾಗಿ ಸಸ್ತನಿ) ಪ್ರಾಣಿ.